© ಕಹಳೆ

ನಮ್ಮ ಕನ್ನಡದ್ದೇ ಒಂದು ಪುಟಸೂಚಕ ಇದ್ರೆ ಇನ್ನೂ ಚೆಂದ ಅಲ್ವಾ ಅನ್ನೋ ಯೋಚನೇಲಿ ಹುಟ್ಟಿದ ಪರಿಕಲ್ಪನೆಯೇ ಕನ್ನಡದ ಕವಿಗಳ ಭಾವಚಿತ್ರ ಮತ್ತು ಅವರ ಸಾಲುಗಳುಳ್ಳ ಪುಟಸೂಚಕ.

 

ಸುಮಾರು ೫೦೦೦ಕ್ಕೂ  ಹೆಚ್ಚು ಪುಟಸೂಚಕಗಳು ಈಗ ಓದುಗರ ಪುಸ್ತಕಗಳಲ್ಲಿ ಬೆಚ್ಚಗೆ ಕನ್ನಡದ ಅಕ್ಷರಗಳ ಮಗ್ಗುಲಲ್ಲಿ ಮಲಗಿದ್ದಾವೆ.